Tuesday, November 19, 2013

ಕನ್ನಡದ ಕಾಫೀ ಮಗ್

ಈ ವರ್ಷ ನಾವು ನಮ್ಮ ಕಂಪನಿಯಲ್ಲಿ ಕನ್ನಡ ರಾಜ್ಯೊತ್ಸವ ಆಚರಿಸುತ್ತಿದ್ದೇವೆ, ಹೇಗೆ ಅಂತೀರಾ? ಕನ್ನಡ, ಕರ್ನಾಟಕ, ಕನ್ನಡಿಗರ ಸಂದೇಶ ಹೊತ್ತಿರುವ  ಕಾಫೀ ಮಗ್ ಮಾಡಿಸುವುದರ ಮೂಲಕ ನಾವು ನಮ್ಮ ಸಂಸ್ಥೆಯಲ್ಲಿ ಈ ವರ್ಷ ಕನ್ನಡ ರಾಜ್ಯೊತ್ಸವ ಆಚರಿಸುತ್ತಿದ್ದೇವೆ. ಈ ಮಗ್ ಅನ್ನು ನೀವು ನಿಮ್ಮ ಡೆಸ್ಕ್ ಮೇಲಿಡಬಹುದು, ಕಾಫಿ/ಚಹಾ/ಹಾಲು/ನೀರು ಮುಂತಾದ ಪಾನೀಯ ಸೇವಿಸುವಾಗ ಎಲ್ಲಿಯಾದರು ಕೊಂಡೊಯ್ಯಬಹುದು. ಕನ್ನಡ ರಾಜ್ಯದ, ಕನ್ನಡ ಭಾಷೆಯ ಪ್ರೀತಿ ಮೆರೆಯಬಹುದು.

ನಿಮಗೂ ಸಹ ಈ ರೀತಿಯ ಮಗ್ ಬೇಕಿದ್ದರೆ linkedin ಮೂಲಕ ನನ್ನನ್ನು ಸಂಪರ್ಕಿಸಿರಿ. linkedin ಪರಿಚಯವಿಲ್ಲವೆಂದರೆ ಅದು ಏನು, ಹೇಗೆ ಎಂದು ತಿಳಿಯಲು ನನ್ನ ಮತ್ತೊಂದು ಬ್ಲಾಗ್ ellatantragnaana.blogspot.com ಭೇಟಿ ನೀಡಿ ಅದರಲ್ಲಿ ನವಂಬರ್ ೨೦೧೩ ಅಲ್ಲಿ ಪೋಸ್ಟ್ ಮಾಡಿದ http://ellatantragnaana.blogspot.sg/2013/11/blog-post_19.html ಬ್ಲಾಗ್ ಆರ್ಟಿಕಲ್  ಓದಿ. 

ಮಗ್‌ನ ಡಿಸೈನ್ ಫೊಟೊ 





-ಪ್ರಸಾದ್

No comments: