Monday, May 17, 2010

ಹಿಮಾಲಯ ಚಾರಣ

pixed
ಕುಲ್ಲು ಹಾಗು ಮನಾಲಿ ಮಧ್ಯದಲ್ಲಿರುವ ಸೌರ್ಕುಂಡಿ ಪಾಸ್ ಎಂಬ ಜಾಗದ ಚಾರಣ ಹೋದವಾರವೆ ಅಂದರೆ ೦೯-೦೫-೨೦೧೦ಕ್ಕೆ ಮುಗಿದಿದ್ದರು ಸಾವಿರಾರು ಕಿ.ಮಿ ಕ್ರಮಿಸಿ ಕೇವಲ ಕುಲ್ಲು ಮನಾಲಿ ಬೆಟ್ಟ ನೋಡಿದರೆ ಶ್ರಮಕ್ಕು ಹಾಗು ವ್ಯಯಿಸಿದ ದುಡ್ಡಿಗೆ ಪೂರ್ತಿ ಲಾಭ ಪಡೆಯಲಾಗದು ಎಂದು ಯೋಚಿಸಿ ಮತ್ತೊಂದು ವಾರದ ಪ್ರವಾಸ ಯೋಜನೆ ಹಾಕಿ ಮಸ್ಸೂರಿ(ಮನ್ಸೂರಿ-ಸ್ಥಳಿಯ ಭಾಷೆಯಲ್ಲಿ), ಹರಿದ್ವಾರ, ಋಷಿಕೇಶವನ್ನು ಸಹ ಸುತ್ತಿ ಬರೋಣ ಎಂದು ನಿರ್ಧರಿಸಿ ಶನಿವಾರ ರಾತ್ರಿ ೧೫-೦೫-೨೦೧೦ ಹಿಂತಿರುಗುವ ಯೋಜನೆ ಸಿದ್ಧಪಡಿಸಿ ಹಿಮಾಚಲ ಪ್ರದೇಶದ ಚಳಿಯಲ್ಲಿ ಹಿಮಗಟ್ಟಿ, ಉತ್ತರ ಪ್ರದೇಶದ ಬಿಸಿಲಲ್ಲಿ ಕರಕಲಾಗಿ ಪ್ರಕೃತಿಯನ್ನು ಸವಿಯುವಾಗ ಕ್ಲಿಕ್ಕಿಸಿದ ಚಿತ್ರಗಳನ್ನು ಪಿಕಾಸದಲ್ಲಿ ಅಪ್-ಲೋಡ್ ಮಾಡಿದ್ದೇನೆ. ನಿಮಗು ಇಷ್ಟವಾಗುತ್ತವೆ ಎಂದು ಭಾವಿಸಿದ್ದೇನೆ.

No comments: